Donate A Book!

donate

ನೀವು ಓದಿರುವ ಅಥವಾ ನಿಮ್ಮಲ್ಲಿ ಉಳಿದಿರುವ ಹಳತಾದ ಪುಸ್ತಕಗಳನ್ನು ಏನು ಮಾಡಬೇಕೆಂಬ ಚಿಂತೆ ನಿಮ್ಮಲ್ಲಿದ್ದರೆ, ಇಲ್ಲಿದೆ ನಿಮಗೊಂದು ಮಹತ್ತರವಾದ ಕಾರ್ಯ ಮಾಡುವ ಅವಕಾಶ!

ಹೌದು! ನಿಮಗಿನ್ನು ಅಗತ್ಯವಿಲ್ಲವೆನ್ನಿಸುವ ಯಾವುದೇ ಪುಸ್ತಕಗಳನ್ನು ಈಗ ನೀವು ದಾನ ಮಾಡಬಹುದು. ನಿಮ್ಮ ಈ ಮಹಾತ್ಕಾರ್ಯವು ಹಲವು ಜ್ಞಾನಾರ್ಥಿಗಳಿಗೆ ಜ್ಞಾನದಾಸೋಹವಾಗಬಹುದು. ನಿಮ್ಮ ದಾನವು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ಅರ್ಹ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಅಂತಹ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪುಸ್ತಕಗಳನ್ನು ತಲುಪಿಸುವ ಸೂಕ್ತ ವ್ಯವಸ್ತೆಯನ್ನು ನಮ್ಮ ಸಂಸ್ಥೆಯು ಮಾಡುತ್ತದೆ.

ಜ್ಞಾನ ದಾನ ಮಾಡುವ ಈ ಮಹಾ ಯೋಜನೆಗೆ ನೀವೂ ಕೈಜೋಡಿಸುವಿರಾ..?

ಹ್ಞಾಂ.. ನೆನಪಿರಲಿ… ನೀವು ಕಳುಹಿಸುವ ಪುಸ್ತಕದೊಂದಿಗೆ, ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ನಮೂದಿಸಿ, ನಿಮ್ಮ ಮುದ್ದಾದ ಫೋಟೋ ಅಂಟಿಸಿ ಈ ಕೆಳಗಿನ ವಿಳಾಸಕ್ಕೆ ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡಿ.

BOOKS YOU CAN DONATE ARE:

1. Arts & Photography /   ಕಲೆ & ಛಾಯಾಗ್ರಹಣ
2. Biographies & Autobiographies /   ಜೀವನಚರಿತ್ರೆ & ಆತ್ಮಚರಿತ್ರೆಗಳು
3. Business & Management /   ವ್ಯಾಪಾರ ಮತ್ತು ನಿರ್ವಹಣೆ
4. Children & Teens
/   ಮಕ್ಕಳ & ಹದಿಹರೆಯದ
5. Competitive Examinations /   ಸ್ಪರ್ಧಾತ್ಮಕ ಪರೀಕ್ಷೆಗಳು
6. Comics & Graphic Novels /   ಕಾಮಿಕ್ಸ್ & ಗ್ರಾಫಿಕ್ ಕಾದಂಬರಿಗಳು
7. Cooking, Food & Drink /   ಅಡುಗೆ, ಆಹಾರ ಮತ್ತು ಪಾನೀಯ
8. General Books /   ಸಾಮಾನ್ಯ ಪುಸ್ತಕಗಳು
9. History & Politics /   ಇತಿಹಾಸ ಹಾಗೂ ರಾಜಕೀಯ
10. Humour /   ಹಾಸ್ಯ
11. Language Learning /   ಭಾಷಾ ಕಲಿಕೆ
12. Literature & Fiction /   ಸಾಹಿತ್ಯ ಮತ್ತು ಕಾಲ್ಪನಿಕ
13. Mathematics & Science /   ಗಣಿತ ಮತ್ತು ವಿಜ್ಞಾನ
14. Music, Films & Entertainment /   ಸಂಗೀತ, ಚಲನಚಿತ್ರ ಮತ್ತು ಮನರಂಜನೆ
15. Nonfiction /   ಕಾಲ್ಪನಿಕವಲ್ಲದ
16. Philosophy /   ತರ್ಕಶಾಸ್ತ್ರ
17. Reference & Information /   ಉಲ್ಲೇಖದ & ಮಾಹಿತಿ
18. Religion & Spirituality /   ಧರ್ಮ ಮತ್ತು ಆಧ್ಯಾತ್ಮಿಕತೆ
19. Self-Help /   ಸ್ವ ಸಹಾಯ
20. Sports /   ಕ್ರೀಡೆ
21. Story Books /   ಕಥೆ ಪುಸ್ತಕಗಳು
22. Computer
/   ಗಣಕಶಾಸ್ತ್ರ
23. Travel & Guide Books /   ಪ್ರವಾಸ ಮತ್ತು ಮಾರ್ಗದರ್ಶಿ ಪುಸ್ತಕಗಳು
24. Commerce /   ವಾಣಿಜ್ಯ
25. Information Technology
/   ಮಾಹಿತಿ ತಂತ್ರಜ್ಞಾನ

ಎಲ್ಲಿಗೆ ಕಳುಹಿಸಬೇಕು? / Where to Send?

You can send through post or courier the book/s to the following address:

CRUST CENTRE FOR RESEARCH & DEVELOPMENT

#658/13, First Floor, Suryaprabha Complex,

Main Road, Puttur, Dakshina Kannada, Karnataka, India – 574 201

Phone : 08251 – 233223

8 Comments

Click here to post a comment

 ♥ ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ ♦♦♦ ಅಥವಾ ♦♦♦ Ctrl+G to toggle between Kannada and English

Your email address will not be published. Required fields are marked *

error: CONTENT IS COPYRIGHT PROTECTED!!