Central Reserve Police Force (CRPF) Recruitment - SI / ASI / Constable Posts|◘◘◘|Oriental Bank of Commerce Recruitment - Apply Online for 120 Posts|◘◘◘|Armed Forces Tribunal Recruitment 2017 : Employment Notification|◘◘◘|National Council for Hotel Management & Catering Technology Recruitment 2017
Admit Cards Govt. Jobs KSRTC Jobs Local Jobs

KSRTC- Drivers, Driver cum Conductor Recruitment 2015- Download Call Letter

Karnataka State Road Transport Corporation (KSRTC ) was invited online applications for the posts of Drivers and Driver cum Conductor posts in its divisions of Puttur, Mangalore and Chamarajnagar during end of February 2015.

Now, KSRTC has allotted the Call Letters to the applicants to attend the tests commencing from 30.03.2015.

ಕ.ರಾ.ರ.ಸಾ.ನಿಗಮದ ಮಂಗಳೂರು, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ, ದರ್ಜೆ-3 ಹುದ್ದೆಗಳ ಆಯ್ಕೆಗಾಗಿ ಆನ್-ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಯನ್ನು ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ದಿನಾಂಕ 30.03.2015 ರಿಂದ ಕ.ರಾ.ರ.ಸಾ.ನಿಗಮ ತರಬೇತಿ ಅಕಾಡಮೆ ಆವರಣ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಕೆ.ಎಂ.ಎಫ್. ವೃತ್ತ ಬಸ್ ನಿಲುಗಡೆ, ಹಾಸನ ಇಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ.

ಅಭ್ಯರ್ಥಿಗಳ ಗಮನಕ್ಕಾಗಿ
ಜಾಹೀರಾತು ಸಂ. 1/2015 ರಡಿ ಚಾಲಕ ಮತ್ತು ಚಾಲಕ/ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ನೋಂದಣಿ ಸಂ.D000005 ರಿಂದ D007278 ರವರೆಗಿನ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ ದಿನಾಂಕ 30.03.2015 ರಿಂದ 15.04.2015 ರವರೆಗೆ ಮೂಲ ದಾಖಲಾತಿ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಳ್ಳಬಹುದಾಗಿದೆ. ಉಳಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಳ್ಳಲು ದಿನಾಂಕ 07.04.2015ರ ನಂತರ ವೆಬ್-ಸೈಟ್‍ ಅನ್ನು ವೀಕ್ಷಿಸುವುದು.

References : Job Notification

LINKS : DOWNLOAD CALL LETTER (Click here)

Subscribe for Free Job Alerts!

ADD ON

error: CONTENT IS COPYRIGHT PROTECTED!!